ಬದುಕುವ ದಾರಿ, ಕೆ.ಎಸ್.ಪ್ರಕಾಶರಾವ್ ನಿರ್ದೇಶನ ಮತ್ತು ಎ.ಎಸ್.ಆರ್.ಆಂಜನೇಯಲು ನಿರ್ಮಾಪಣ ಮಾಡಿರುವ ೧೯೬೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಚಲಪತಿ ರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್, ರಮೇಶ್ ಮತ್ತು ಜಯಲಲಿತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಕಲ್ಯಾಣಕುಮಾರ್ ನಾಯಕಿ(ಯರು) = ಜಯಲಲಿತಾ ಉದಯಕುಮಾರ್ ನರಸಿಂಹರಾಜು ರಮೇಶ್ ಬಾಲಕೃಷ್ಣ == ಹಾಡಗಳು ==